Maja Nodu

演唱:S. Pradeep Varma
ಸಿನ್ಮಾ ಫ್ಯಾನ್ಸು
ಹೀರೋ ಫ್ಯಾನ್ಸು
ಹೀರೋಯಿನ್ ಫ್ಯಾನ್ಸು
ಕನ್ನಡ ಫ್ಯಾನ್ಸು
ಶಿವಣ್ಣಾ ಕಿಚ್ಚಾ
ಡಿ ಬಾಸ್ ರಮ್ಯಾ
ಗೋಲ್ಡನ್ ಸ್ಟಾರ್ ಪ್ರಜ್ವಲ್
ವಸಿಷ್ಠ ಡಾಲಿ
ಎಲ್ಲಾರ್ ಫ್ಯಾನ್ಸು ಸೇರವ್ರೇ
ಬ್ಯಾಟು ಬಾಲು ಹಿಡ್ದವ್ರೆ
ಕ್ರಿಕೆಟ್ ಆಟ ಆಡೋಕೇ ಬಂದು ನಿಂತವ್ರೇ
FCL ಮಜ ನೋಡು..
FCL ಬಿಸಿ ನೋಡೂ..
ಟಗರು ಫ್ಯಾನ್ಸಿಗೆ
ಗೂಳಿ ಫ್ಯಾನ್ಸಿಗೆ
ಗಜನ ಫ್ಯಾನ್ಸಿಗೂ ಹಬ್ಬವೋ...
ಗೋಲ್ಡನ್ ಫ್ಯಾನ್ಸಿಗೇ
ಗೌರಮ್ಮ ಫ್ಯಾನ್ಸಿಗೂ
ಸಿಕ್ಸರ್ ಫ್ಯಾನ್ಸಿಗೂ...ಹಬ್ಬದಾಟವೋ
ಡಾಲಿ ವಸಿಷ್ಠ ..ಫ್ಯಾನ್ಸು ಬಂದರು..
ಸಿಕ್ಸು ಹೊಡೆಯೋ ಸಂಭ್ರಮಕ್ಕೆ ಎದ್ದು ನಿಂತರು.
ಹೈಲೇಟು ನಮ್ಮಾ ಒಗ್ಗಟ್ಟು
ಒಗ್ಗಟ್ಟು ಕ್ರಿಕೆಟ್ಟು ನೋಡೋ ಕಣ್ಬಿಟ್ಟು

你可能喜欢